ಚಿತ್ರ: ಹೂಮಳೆ 
ಸಾಹಿತ್ಯ: ನಾಗತಿಹಳ್ಳಿ ಚಂದ್ರಶೇಖರ್
ಸಂಗೀತ: ಇಳಯರಾಜ
ಗಾಯನ: ಚರಣ್ ಬಾಲಸುಬ್ರಹ್ಮಣ್ಯಂ, ಮಂಜುಳಾ ಗುರುರಾಜ್

ಗಂ: ಝುಂ ಝುಂ ಝುಂ ಝುಂ ಝೇಂಕಾರವ 
ಗುಂ ಗುಂ ಗುಂ ಗುಂ ಗುಂಜಾರವ 

ಹೆ: ಝುಂ ಝುಂ ಝುಂ ಝುಂ ಝೇಂಕಾರವ 
ಗುಂ ಗುಂ ಗುಂ ಗುಂ ಗುಂಜಾರವ 

ಗಂ: ಈ ಭೂಮಿಗೂ ಆ ಆಕಾಶಕೂ  
ಏಕ ರೂಪಾಗಿ ತಾಕಿದೆ 
ನಾಕವಿನ್ನೇಕೆ ಬೇಕಿದೆ 

ಹೆ: ಝುಂ ಝುಂ ಝುಂ ಝುಂ ಝೇಂಕಾರವ 
ಗುಂ ಗುಂ ಗುಂ ಗುಂ ಗುಂಜಾರವ 

ಪ್ರಣಯ ಗಂಗೆ ಸಲಿಲ ಪೂರ್ಣ ಆಪೋಷಣ 
ಹಸಿರು ಧರೆಯ ಒಲವ ಗಿರಿಯ ಆರೊಹಣ 

ಗಂ: ಓ.. ಓ... ಬಾ ಎರಿ ಬಾ ತೆಲಿ ಬಾ.. 
ಮಿಲನಕೆ ಬಾ.. ಎರಿ ಬಾ ತೆಲಿ ಬಾ ಹಾರಿ ಬಾ.. 

ಹೆ: ಝುಂ ಝುಂ ಝುಂ ಝುಂ ಝೇಂಕಾರವ 
ಗುಂ ಗುಂ ಗುಂ ಗುಂ ಗುಂಜಾರವ 
ಝುಂ ಝುಂ ಝುಂ ಝುಂ ಝೇಂಕಾರವ 
ಗುಂ ಗುಂ ಗುಂ ಗುಂ ಗುಂಜಾರವ 

ಗಂ: ಈ ಭೂಮಿಗೂ ಆ ಆಕಾಶಕೂ  
ಹೆ:  ಏಕ ರೂಪಾಗಿ ತಾಕಿದೆ 
ನಾಕವಿನ್ನೇಕೆ ಬೇಕಿದೆ 

ಗಂ: ಝುಂ ಝುಂ ಝುಂ ಝುಂ ಝೇಂಕಾರವ 
ಗುಂ ಗುಂ ಗುಂ ಗುಂ ಗುಂಜಾರವ 

ಗಂ: ಗಂಧದಿ ಮಿಂದಂತ ಮಿಂಚನೆ  
ರೂಪದಲ್ಲಿ ರಂಭೆಯ ಗೆಲ್ಲುವ ಕಂಚನೆ 
ಹೆ:  ನಾ ಚಂದಿರ ನಕ್ಷತ್ರ ಲೋಕದ ನೆಂಟಳು  
ಆದರೂನು ಪ್ರೀತಿಯ ಹಂಬಲದೊಂಟಿಯು 

ಗಂ: ಏಕಾಂತವೇಕೆ ಸಖಿ ನಾನೇ ಜೊತೆಯಾಗುವೆ... 
ಏಕಾಂತವೇಕೆ ಸಖಿ ನಾನೇ ಜೊತೆಯಾಗುವೆ 

ಹೆ:  ನಾನಿರುವೆ ನಿನಗಾಗಿ.. 
ಗಂ: ಓ... ನೀನಿರುವೆ ನನಗಾಗಿ.. 
ಹಾಯಾಗಿ ಹಾಡುತಾಡುತಾ ಆಲಾಪ.. 

ಹೆ: ಝುಂ ಝುಂ ಝುಂ ಝುಂ ಝೇಂಕಾರವ 
ಗಂ: ಝುಂ ಝುಂ ಝುಂ ಝುಂ ಝೇಂಕಾರವ 
ಹೆ:  ಗುಂ ಗುಂ ಗುಂ ಗುಂ ಗುಂಜಾರವ 
ಗಂ: ಗುಂ ಗುಂ ಗುಂ ಗುಂ ಗುಂಜಾರವ 

ಹೆ:  ಈ ಭೂಮಿಗೂ ಆ ಆಕಾಶಕೂ  
ಗಂ: ಏಕ ರೂಪಾಗಿ ತಾಕಿದೆ 
ನಾಕವಿನ್ನೇಕೆ ಬೇಕಿದೆ 

ಹೆ: ಝುಂ ಝುಂ ಝುಂ ಝುಂ ಝೇಂಕಾರವ 
ಗುಂ ಗುಂ ಗುಂ ಗುಂ ಗುಂಜಾರವ 

ವರ್ಗ: ಹೂಮಳೆ ಚಿತ್ರ
ವರ್ಗ: ನಾಗತಿಹಳ್ಳಿ ಚಂದ್ರಶೇಖರ್ ಸಾಹಿತ್ಯ
ವರ್ಗ: ಕನ್ನಡ ಚಿತ್ರಸಾಹಿತ್ಯ
ವರ್ಗ: ಚರಣ್ ಬಾಲಸುಬ್ರಹ್ಮಣ್ಯಂ ಗಾಯನ
ವರ್ಗ: ಮಂಜುಳಾ ಗುರುರಾಜ್ ಗಾಯನ